Skip to main content

Posts

Showing posts from May, 2023

Featured

ಒಂದಂತೂ ನೆನಪಲ್ಲಿ ಇಟ್ಕೊಳಿ, ನಿಮ್ಮ ಟೀಕೆಗಳೇ ಆತನ ಯಶಸ್ಸಿನ ಮೆಟ್ಟಿಲುಗಳು....

ಒಂದು ಕುಟುಂಬದ ಜವಾಬ್ದಾರಿಯನ್ನೇ ನಿರ್ವಹಿಸೋಕೆ ಕಷ್ಟಪಡುವ ನಮಗೆ ಒಂದು ದೇಶ ಮತ್ತು ಒಂದು ರಾಜ್ಯದ ಆಡಳಿತದ ಬಗ್ಗೆ ಟೀಕೆಗಳನ್ನ ಮಾಡೋದು ತುಂಬಾ ಸುಲಭ, ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕತೆಯನ್ನ ಅಳವಡಿಸಿಕೊಂಡು ವೇಗವಾಗಿ ಬೆಳೆಯುತ್ತಿದೆ, ಎಷ್ಟೇ ಸುರಕ್ಷತೆ ಪಾಲನೆ ಮಾಡಿದ್ರು ಕೂಡ ಕೆಲವೊಮ್ಮೆ ಈ ರೀತಿಯ ದುರ್ಘಟನೆಗಳು ನಡೆಯುತ್ತವೆ, ಈಗಾಗಲೇ ವಂದೇ ಭಾರತ್ ರೈಲಿನಿಂದ ಕೆಲವೇ ವರ್ಷಗಳಲ್ಲಿ ರೈಲುಗಳ ವೇಗ ಗಂಟೆಗೆ 180 ಕಿಲೋಮೀಟರ್ ಗೆ ಮುಟ್ಟಲಿದೆ, ಭವಿಷ್ಯದಲ್ಲಿ ಬುಲೆಟ್ ಟ್ರೈನ್ ವೇಗ ಗಂಟೆಗೆ 300 ಕಿಲೋಮೀಟರ್ಗಿಂತ ಹೆಚ್ಚು ಅಂತ ಹೇಳಿದ್ದಾರೆ, ಅಲ್ಲಿಗೆ ರೈಲ್ವೆ ಇಲಾಖೆ ಮುಂದೆ ಸವಾಲುಗಳ ಸರಮಾಲೆಯೇ ಇದೆ... ಇನ್ನು ಈ ದುರ್ಘಟನೆ ನಡೆದ ತಕ್ಷಣ ರೈಲ್ವೆ ಸಚಿವರು ಅಲ್ಲಿನ ಎಲ್ಲಾ ಕೆಲಸಗಳನ್ನೂ ಮುಂದೆ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾನ್ಯ ಪ್ರಧಾನಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯೇ ತುರ್ತು ಸಭೆ ಮಾಡಿ ಮುಂದಿನ ಕ್ರಮಕ್ಕೆ ಆದೇಶ ಕೊಟ್ಟಿದ್ದಾರೆ, ಇನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದಂತ ಸಿದ್ದರಾಮಯ್ಯನವರು ಘಟನೆ ನಡೆದ ತಕ್ಷಣ ಒಬ್ಬರು ಸಚಿವರನ್ನ ಘಟನಾ ಸ್ಥಳಕ್ಕೆ ಕಳಿಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರನ್ನ ಸುರಕ್ಷಿತವಾಗಿ ಕರೆತರಲು ಆದೇಶ ಕೊಟ್ಟು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ, ಸಾಲದ್ದಕ್ಕೆ ದುರ್ಘಟನೆಯಿಂದ ಅನೇಕ ರೈಲುಗಳ ಸಂಚಾರದಲ್ಲಿ ಏರುಪೇ...

ಅಬ್ಬಾ ಒಂದು ಹೊಸ ಸಂಸತ್‌ ಭವನಕ್ಕೆ ಅದೆಷ್ಟು ಕೆಸರೆರಚಾಟ, ಅದೆಷ್ಟು ಬೆಂಕಿ ಹಚ್ಚುವ ಕೆಲಸ, ಅದೆಷ್ಟು ದಿಕ್ಕು ತಪ್ಪಿಸುವ ಕುತಂತ್ರ.

ನನ್ನ ಸ್ನೇಹಿತನ ಜಮೀನಿಗೆ ಹೋಗಿದ್ದೆ ಅವನ ಜೊತೆ ಮಾತಾಡಿ ವಾಪಸ್ ಬರುವಾಗ ಅಲ್ಲೊಂದುಯಾರದೋ ದೊಡ್ಡ ಮಾವಿನ ತೋಟ ಕಣ್ಣಿಗೆ ಬಿತ್ತು.

ಇವರು ಭವ್ಯ ಭಾರತ ಮಾತೆಯ ಹೆಮ್ಮೆಯ ವೀರ ಪುತ್ರಿಯರು ಇವರ ಸಾಧನೆ ಡೋಂಗಿ ಭಾಷಣ ಅಲ್ಲವೇ ಅಲ್ಲ

ಕಾನೂನಾತ್ಮಕವಾಗಿ ನಡೆಯುವ ಜೀತಪದ್ದತಿ ಆರಂಭವಾಗುವ ಮುನ್ಸೂಚನೆ.

ಪಕ್ಷ, ಸಿದ್ಧಾಂತದ ವಿಚಾರ ಬಂದಾಗ ಮಾತೂ ಆಡುತ್ತೇನೆ, ಕೆಲಸವನ್ನೂ ಮಾಡುತ್ತೇನೆ, "ಮಾದರಿ ಸಂಸದ" Pratap Simha.

ಆ ಜಾಗದಲ್ಲಿ ಕೊಹ್ಲಿ ಬಾಬರ್ ಶರ್ಮ ಪಾಂಡ್ಯ ಯಾರೇ ಇದ್ದರೂ ನನ್ನದು ಇದೇ ಅಭಿಪ್ರಾಯ ಇರುತ್ತಿತ್ತು.

“ಸಾಯೋವರೆಗೂ ಕಲಿಯೋದಿದೆ ಎಂದುಕೊಂಡವನುಮುಂದೆ ಹೋಗ್ತಾನೆ. ಎಲ್ಲಾ ಕಲಿತಾಗಿದೆ ಅನ್ನೋನು ಸಿಕ್ಕಿಬೀಳ್ತಾನೆ"

ಬಲೇ ಹುಷಾರಾಗಿರಬೇಕು ಕಣ್ರಪ್ಪ, ಎಚ್ಚರ ತಪ್ಪಿದೆವೋ‌ ಮತ್ತೆ ಚೆಡ್ಡಿಗಳು ರಾಜ್ಯಬಾರಕ್ಕೆ ಬರುತ್ತಾರೆ.

ನಿನ್ನೆ ಕಂಡದ್ದು ಭಯಾನಕ ದೃಶ್ಯ. ನ್ಯಾನೊ‌ ಮತ್ತು ಡಸ್ಟರ್‌ಗಳು ಡಿಕ್ಕಿಯಾಗಿ, ನ್ಯಾನೊದಲ್ಲಿದ್ದವರು ಸಾಕಷ್ಟು ಗಾಯಗೊಂಡಿದ್ದರು. ನಾವು ಗಾಡಿಯಿಂದಿಳಿದು ಸಹಾಯ‌ ಮಾಡೋಣವೆಂದು ಹೋದರೆ ಎದೆ ಝಲ್ಲೆನಿಸುವ ವಾತಾವರಣ.

"ಕೆಂಪೇಗೌಡ ವಿಮಾನ ನಿಲ್ದಾಣ"ದಲ್ಲಿ ನಮ್ಮ ಹೆಮ್ಮೆಯ ಕನ್ನಡ, ಕನ್ನಡಿಗರ ಕೊರತೆ ಎದ್ದು ಕಾಣುತ್ತಿತ್ತು. ಕಣ್ಣಿಗೆ ಕಂಡಷ್ಟನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ.

ಇದು ರಾಹುಲ್ ಗಾಂಧಿಯ 'ಮನ್ ಕೀ ಬಾತ್'.

ಪ್ರಾಣ ಉಳಿಸಲು ಉಟ್ಟ ಸೀರೆ ಬಿಚ್ಚಿಕೊಟ್ಟ ಮಹಾತಾಯಿ ಮತ್ತು ಪಬ್ಲಿಕ್ ಟಿವಿಯ ಈ ಇಬ್ಬರು ಹೀರೋಗಳು..!

ಮುದ್ದಿನ ಮಗಳ ಜೊತೆ ಧ್ರುವ ಸರ್ಜಾ & ಪ್ರೇರಣಾ 😍❤️ Actor DhruvaSarja Daughter Images

ಸೂಕ್ಷ್ಮಜ್ಙರು ನಾಗತಿಹಳ್ಳಿಯವರ ಹೇಳಿಕೆಯ ಒಳಗೆ ಅಡಗಿರುವ ದುರುದ್ದೇಶಗಳನ್ನೂ , ಕಾಲದ ಗುಣವನ್ನರಿಯಲಾಗದ ಬೌದ್ಧಿಕ ದಾರಿದ್ರ್ಯವನ್ನೂ , ಕಿಮ್ಮತ್ತಿಲ್ಲದ ಉಚಿತ ಸಲಹೆಗಳನ್ನೂ ಗಮನಿಸಬಹುದು‌.

ಸಜ್ಜನ ರಾಜಕಾರಣಿ ಕೆ.ಜಿ.ಒಡೆಯರ್:

ಕೆಪಿಸಿಸಿ ಕಚೇರಿಯಲ್ಲಿ ಇಂದು ಆಯೋಜಿಸಿದ್ದ ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ರಾಜೀವ್ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮಾತನಾಡಿದರು.

ಬಡವರಿಗೆ ಸಹಾಯ ಮಾಡುವ ಯೋಜನೆಗಳಿಗೆ ಎಷ್ಟೊಂದು ಅಸಹನೆ. ಪೋಸ್ಟ್ಗಳು, ಅಸಹ್ಯ ವಾಗಿ ಆಡಿ ಕೊಳ್ಲುವುದು, ಎಲ್ಲರು ಬಡ್ಜೆಟ್ ಬಗ್ಗೆ ತಲೆ ಕೆಡಿಸಿಕೊಳ್ಲುವುದು...

ನಿರ್ದೇಶಕರೊಬ್ಬರು ಕೇರಳ ಸ್ಟೋರಿಸ್ ದ್ವೇಷ ಹರಡುವ ಸಿನಿಮಾವೆಂದು, ಮುಸ್ತಫ ಪ್ರೀತಿ ಹರಡುವ ಸಿನಿಮಾವೆಂದು ಪೋಸ್ಟ್ ಹಂಚಿಕೊಂಡಿದ್ದಾರೆ.

ಇಲ್ಲಿ ಯಾರೋ ಹೇಳ್ತಿದ್ದ ಎಲ್ಲಾ ಪುಕ್ಸಟ್ಟೆ ಕೊಟ್ಟು ಜನರನ್ನ ಮರಳು ಮಾಡಿದ್ದಾರೆ ಅಂತ...

ಅಂದು ಡಿಬಾಸ್ ದರ್ಶನ್ ಮದುವೆಯಲ್ಲಿ ನಡೆದ ಆ ಒಂದು ಘಟನೆ ಇಡೀ ಚಿತ್ರರಂಗವನ್ನೇ ಬೆಚ್ಚಿಬೀಳಿಸಿತ್ತು.

ಅಸಂಖ್ಯ ಜನರಿಗೆ ದೃಷ್ಟಿಕೊಟ್ಟು ಕತ್ತಲು ನಿವಾರಿಸಿದ ಡಾ.ಶೆಟ್ಟಿ, ತಾವೇ ಕತ್ತಲಲೋಕಕ್ಕೆ ಹೇಳದೇ ಕೇಳದೇ ಹೊರಟುಹೋಗಿದ್ದಾರೆ.

ಚಿಕ್ಕಬಳ್ಳಾಪುರದ ನೂತನ ಶಾಸಕ ಪ್ರದೀಪ್ ಈಶ್ವರ್ (MLA Pradeep Eshwar) ಅವರ ಸಾಕು ತಾಯಿ ರತ್ನಮ್ಮ ಇಂದು ನಿಧನರಾಗಿದ್ದಾರೆ.

ಅವರು: ಸಾರ್ ಕರ್ನಾಟಕ ಎಲೆಕ್ಷನ್ ಪ್ರಚಾರದ ಟೈಮ್ ಅಲ್ಲಿ ನಮ್ ಪಕ್ಷ, ಅವ್ರ್ ಪಕ್ಷ, ಆ ಪಕ್ಷ, ಈ ಪಕ್ಷ ಎಲ್ರೂನೂ ಸರಿಯಾಗಿ 2000 notes ಜನರಿಗೆ ಹಂಚಿದ್ವಿ. ಏನ್ ಮಾಡೋದು ಸರ್ ಸಕ್ಕತ್ತಾಗಿ ಕೈ ಕೊಟ್ರು ನಮ್ ಜನ 😔 ಏನ್ ಮಾಡೋಣ ಈ ಜನ್ರಿಗೆ ಸಾರ್?ಇನ್ನೊಬ್ರು: 2000 ನೋಟ್ ಬಾನ್ ಮಾಡೋಣ 😎

Rs. 2,000 ನೋಟು ಹಿಂಪಡೆದ ಆರ್ಬಿಐ; ನಿಮ್ಮಲ್ಲಿ ಆ ನೋಟಿದ್ದರೆ ಏನು ಏನು ಕಥೆ?

BESCOM: ಗ್ರಾಹಕರಿಗೆ ಕರೆಂಟ್ ಶಾಕ್ ಕೊಟ್ಟ ಬೆಸ್ಕಾಂ; ಇನ್ಮುಂದೆ ವಿದ್ಯುತ್ ಬಿಲ್ ಬಾಕಿ ಇದ್ರೆ ಲೈಸೆನ್ಸ್ ಕ್ಯಾನ್ಸಲ್!

ಬರಹಗಾರನೊಬ್ಬನ ಕಟೌಟ್ ಥಿಯೇಟರ್ ಮುಂದೆ ನಿಂತಿರೋದು ಬಹುಶಃ ಇದೇ ಮೊದಲು.

ನಮ್ಮ ದೇಶದ ರಾಷ್ಟ್ರ ಹಂತದ ಮತ್ತು ರಾಜ್ಯ ಹಂತದ ಬಹುದೊಡ್ಡ ಸಮಸ್ಯೆಗಳಿವು.

ಬಂಗಾಳಿ ರಂಗಭೂಮಿಯ ಪ್ರಸಿದ್ಧ ನಾಟಕ ಕಾರ, ಕಲ್ಕತ್ತಾದ ಪ್ರಸಿದ್ದ ಸ್ಟಾರ್ ಥಿಯೇಟರ್ ಮಾಲೀಕ ಶ್ರೀ ಗಿರೀಶಚಂದ್ರಘೋಶ್.

ರಾಜ್ಯ ಬಿಜೆಪಿ ಎಂಬ 'ಬಿಗ್ ಬಾಸ್' ಮನೆ, ಮೋದಿಯೇನಿದ್ದರೂ ಲೋಕಸಭಾ ಚುನಾವಣೆಗೆ, ವಿಧಾನಸಭಾ ಚುನಾವಣೆಯಲ್ಲಿ ಅವರ ಆಟ ನಡೆಯುವುದಿಲ್ಲ.