Skip to main content

Posts

Featured

ಒಂದಂತೂ ನೆನಪಲ್ಲಿ ಇಟ್ಕೊಳಿ, ನಿಮ್ಮ ಟೀಕೆಗಳೇ ಆತನ ಯಶಸ್ಸಿನ ಮೆಟ್ಟಿಲುಗಳು....

ಒಂದು ಕುಟುಂಬದ ಜವಾಬ್ದಾರಿಯನ್ನೇ ನಿರ್ವಹಿಸೋಕೆ ಕಷ್ಟಪಡುವ ನಮಗೆ ಒಂದು ದೇಶ ಮತ್ತು ಒಂದು ರಾಜ್ಯದ ಆಡಳಿತದ ಬಗ್ಗೆ ಟೀಕೆಗಳನ್ನ ಮಾಡೋದು ತುಂಬಾ ಸುಲಭ, ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕತೆಯನ್ನ ಅಳವಡಿಸಿಕೊಂಡು ವೇಗವಾಗಿ ಬೆಳೆಯುತ್ತಿದೆ, ಎಷ್ಟೇ ಸುರಕ್ಷತೆ ಪಾಲನೆ ಮಾಡಿದ್ರು ಕೂಡ ಕೆಲವೊಮ್ಮೆ ಈ ರೀತಿಯ ದುರ್ಘಟನೆಗಳು ನಡೆಯುತ್ತವೆ, ಈಗಾಗಲೇ ವಂದೇ ಭಾರತ್ ರೈಲಿನಿಂದ ಕೆಲವೇ ವರ್ಷಗಳಲ್ಲಿ ರೈಲುಗಳ ವೇಗ ಗಂಟೆಗೆ 180 ಕಿಲೋಮೀಟರ್ ಗೆ ಮುಟ್ಟಲಿದೆ, ಭವಿಷ್ಯದಲ್ಲಿ ಬುಲೆಟ್ ಟ್ರೈನ್ ವೇಗ ಗಂಟೆಗೆ 300 ಕಿಲೋಮೀಟರ್ಗಿಂತ ಹೆಚ್ಚು ಅಂತ ಹೇಳಿದ್ದಾರೆ, ಅಲ್ಲಿಗೆ ರೈಲ್ವೆ ಇಲಾಖೆ ಮುಂದೆ ಸವಾಲುಗಳ ಸರಮಾಲೆಯೇ ಇದೆ... ಇನ್ನು ಈ ದುರ್ಘಟನೆ ನಡೆದ ತಕ್ಷಣ ರೈಲ್ವೆ ಸಚಿವರು ಅಲ್ಲಿನ ಎಲ್ಲಾ ಕೆಲಸಗಳನ್ನೂ ಮುಂದೆ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾನ್ಯ ಪ್ರಧಾನಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯೇ ತುರ್ತು ಸಭೆ ಮಾಡಿ ಮುಂದಿನ ಕ್ರಮಕ್ಕೆ ಆದೇಶ ಕೊಟ್ಟಿದ್ದಾರೆ, ಇನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದಂತ ಸಿದ್ದರಾಮಯ್ಯನವರು ಘಟನೆ ನಡೆದ ತಕ್ಷಣ ಒಬ್ಬರು ಸಚಿವರನ್ನ ಘಟನಾ ಸ್ಥಳಕ್ಕೆ ಕಳಿಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರನ್ನ ಸುರಕ್ಷಿತವಾಗಿ ಕರೆತರಲು ಆದೇಶ ಕೊಟ್ಟು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ, ಸಾಲದ್ದಕ್ಕೆ ದುರ್ಘಟನೆಯಿಂದ ಅನೇಕ ರೈಲುಗಳ ಸಂಚಾರದಲ್ಲಿ ಏರುಪೇ...

ಅಬ್ಬಾ ಒಂದು ಹೊಸ ಸಂಸತ್‌ ಭವನಕ್ಕೆ ಅದೆಷ್ಟು ಕೆಸರೆರಚಾಟ, ಅದೆಷ್ಟು ಬೆಂಕಿ ಹಚ್ಚುವ ಕೆಲಸ, ಅದೆಷ್ಟು ದಿಕ್ಕು ತಪ್ಪಿಸುವ ಕುತಂತ್ರ.

ನನ್ನ ಸ್ನೇಹಿತನ ಜಮೀನಿಗೆ ಹೋಗಿದ್ದೆ ಅವನ ಜೊತೆ ಮಾತಾಡಿ ವಾಪಸ್ ಬರುವಾಗ ಅಲ್ಲೊಂದುಯಾರದೋ ದೊಡ್ಡ ಮಾವಿನ ತೋಟ ಕಣ್ಣಿಗೆ ಬಿತ್ತು.

ಇವರು ಭವ್ಯ ಭಾರತ ಮಾತೆಯ ಹೆಮ್ಮೆಯ ವೀರ ಪುತ್ರಿಯರು ಇವರ ಸಾಧನೆ ಡೋಂಗಿ ಭಾಷಣ ಅಲ್ಲವೇ ಅಲ್ಲ

ಕಾನೂನಾತ್ಮಕವಾಗಿ ನಡೆಯುವ ಜೀತಪದ್ದತಿ ಆರಂಭವಾಗುವ ಮುನ್ಸೂಚನೆ.

ಪಕ್ಷ, ಸಿದ್ಧಾಂತದ ವಿಚಾರ ಬಂದಾಗ ಮಾತೂ ಆಡುತ್ತೇನೆ, ಕೆಲಸವನ್ನೂ ಮಾಡುತ್ತೇನೆ, "ಮಾದರಿ ಸಂಸದ" Pratap Simha.

ಆ ಜಾಗದಲ್ಲಿ ಕೊಹ್ಲಿ ಬಾಬರ್ ಶರ್ಮ ಪಾಂಡ್ಯ ಯಾರೇ ಇದ್ದರೂ ನನ್ನದು ಇದೇ ಅಭಿಪ್ರಾಯ ಇರುತ್ತಿತ್ತು.

“ಸಾಯೋವರೆಗೂ ಕಲಿಯೋದಿದೆ ಎಂದುಕೊಂಡವನುಮುಂದೆ ಹೋಗ್ತಾನೆ. ಎಲ್ಲಾ ಕಲಿತಾಗಿದೆ ಅನ್ನೋನು ಸಿಕ್ಕಿಬೀಳ್ತಾನೆ"